15 ನವೆಂಬರ್ 2021
15 ನವೆಂಬರ್ 2021
where can i buy Misoprostol without a perscription? 1.ಎಚ್.ಆರ್.ಲೀಲಾವತಿ ವರದಿ ಯಾವುದಕ್ಕೆ ಸಂಬಂಧಿಸಿದೆ ?
scantly A. ಕರ್ನಾಟಕ ನಾಡಗೀತೆ
B. ಕರ್ನಾಟಕ ಧ್ವಜ
C. ಕರ್ನಾಟಕ ಸುಗಮ ಸಂಗೀತ
D. ಯಾವುದು ಅಲ್ಲ
2. ದೇಶದಲ್ಲಿ ಅತೀ ಹೆಚ್ಚು ಬಿಸಿಲಿನ ತಾಪ ಇರುವ 50 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಜಿಲ್ಲೆಗಳು ಸ್ಥಾನ ಪಡೆದಿವೆ?
A. ಕಲಬುರಗಿ
B. ವಿಜಯಪುರ
C. ಬಾಗಲಕೋಟೆ
D. ಒಂದು ಮತ್ತು ಎರಡು
3. ದೇಶಾದ್ಯಂತ ಮಕ್ಕಳ ಮೇಲೆ ನಡೆದ ಸೈಬರ್ ದೌರ್ಜನ್ಯ ಪ್ರಕರಣಗಳು ಜಾಸ್ತಿ ದಾಖಲಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A. ಒಂದು
B. ಎರಡು
C. ಮೂರು
D. ನಾಲ್ಕು
4.ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಆಗಿಲ್ಲ ?
1.ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ-ರಷ್ಯಾ
2.ಎಂ777 ಹೊವಿಟ್ಜರ್ ಗನ್ಗಳು -ಬ್ರಿಟನ್
A. ಮೊದಲನೆಯದು
B. ಎರಡನೆಯದು
C. ಎರಡೂ ಸರಿಯಾಗಿದೆ
D. ಎರಡೂ ತಪ್ಪಾಗಿವೆ