1. ಕಿನ್ನಾಳ ಕಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಚಲಿತಗೊಂಡಿದೆ ?
A. ಕೊಪ್ಪಳ
B. ಯಾದಗಿರಿ
C. ರಾಯಚುರ್
D. ಬಳ್ಳಾರಿ
2. ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’. ಎಂಬುದು ಈ ವರ್ಷದ ಜಿ-೨೦ ಶೃಂಗಸಭೆಯ ವಿಷಯವಾಗಿದೆ .ಈ ಶೃಂಗಸಭೆಯ ಅಧ್ಯಕ್ಷ ದೇಶ ಯಾವುದು ?
A. ಭಾರತ
B. ಇಂಡೋನೇಷ್ಯಾ
C. ಫ್ರಾನ್ಸ್
D. ಜರ್ಮನಿ