15 ನವೆಂಬರ್ 2022

15 ನವೆಂಬರ್ 2022

1.    ಕಿನ್ನಾಳ ಕಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಚಲಿತಗೊಂಡಿದೆ ?
A.   ಕೊಪ್ಪಳ
B.   ಯಾದಗಿರಿ
C.   ರಾಯಚುರ್
D.   ಬಳ್ಳಾರಿ
2.    ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’. ಎಂಬುದು ಈ ವರ್ಷದ ಜಿ-೨೦ ಶೃಂಗಸಭೆಯ ವಿಷಯವಾಗಿದೆ .ಈ ಶೃಂಗಸಭೆಯ ಅಧ್ಯಕ್ಷ ದೇಶ ಯಾವುದು ?
A.   ಭಾರತ
B.   ಇಂಡೋನೇಷ್ಯಾ
C.   ಫ್ರಾನ್ಸ್
D.   ಜರ್ಮನಿ