1. ಪ್ರಾಜೆಕ್ಟ್ ಬೀಕನ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 BRO ಮಾಲೀಕತ್ವದ ಹಳೆಯ ಯೋಜನೆಯಾಗಿದೆ
2 ಇದು ಪ್ರಸ್ತುತ ಕಾಶ್ಮೀರದ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) 1 ಮತ್ತು 2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು
2. ಕೆಳಗಿನವರಲ್ಲಿ ಭಾರತಕ್ಕೆ ಬಂದ ಮೊದಲ ಯುರೋಪಿಯನ್ ಯಾರು?
a) ಪೋರ್ಚುಗೀಸ್
b) ಬ್ರಿಟಿಷ್
c) ಫ್ರೆಂಚ್
d) ಡಚ್ಚರು
3. ಭಾರತದಲ್ಲಿ ಮೊದಲನೆಯ ಪೋರ್ಚುಗೀಸ್ ಗವರ್ನರ್ ಯಾರು?
a) ವಾಸ್ಕೋಡಗಾಮಾ
b) ಫ್ರಾನ್ಸಿಸ್ಕೊ ಡಿ ಅಲ್ಮೇಡಾ
c) ಅಫೊನ್ಸೊ ಡಿ ಅಲ್ಬುಕರ್ಕ್
d) ಮೇಲಿನ ಯಾರು ಅಲ್ಲ
4. ಬಾಂಬೆಯನ್ನು ಇಂಗ್ಲಿಷ್ ರಾಜಕುಮಾರ ಚಾರ್ಲ್ಸ್‌ಗೆ ವರದಕ್ಷಿಣೆಯಾಗಿ ಯಾರು ನೀಡಿದರು?
a) ಡ್ಯಾನಿಶ್
b) ಪೋರ್ಚುಗೀಸ್
c) ಡಚ್
d) ಬ್ರಿಟಿಷರು
5. ನೆಡರಲ್ಯಾಂಡ್ಸನ ಅಧಿಕೃತ ರಾಜಧಾನಿ ಯಾವುದು?
a) ಹೇಗ್
b) ಅಥೆನ್ಸ್
c) ಸ್ಟಾಕ್ ಹೋಮ್
d) ಆಂಸ್ಟರ್ಡ್ಯಾಮ್