15 ಏಪ್ರಿಲ್ 2023

15 ಏಪ್ರಿಲ್ 2023

1.ಕರ್ನಾಟಕ ರಾಜ್ಯದಲ್ಲಿ ಮೊದಲ ಗೋಲ್ಡ್ ಕ್ಲೆಸ್ಟರನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ?
A.ಮಂಗಳೂರು
B.ಹಾಸನ
C.ಮಂಡ್ಯ
D.ಮೈಸೂರು
2.ಎರವಿಕುಲಂ ರಾಷ್ಟ್ರೀಯ ಉದ್ಯಾನವನ (ENP)ದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಈ ಉದ್ಯಾನವನದೊಳಗೆ ಫೆರ್ನೇರಿಯಂ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ
2 ದಕ್ಷಿಣದಲ್ಲಿರುವ ಅತಿ ಎತ್ತರದ ಶಿಖರ – ದೊಡ್ಡ ಬೆಟ್ಟ  ಇಲ್ಲಿ ಸ್ಥಿತವಾಗಿದೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.ಮೇಲಿನ ಎರಡೂ ಸರಿ
D.ಮೇಲಿನ ಎರಡೂ ತಪ್ಪು
3.ಮೊದಲ ಬಾರಿಗೆ ಮಾವು ಗ್ರೇಡಿಂಗ್ ಘಟಕವನ್ನು ಎಲ್ಲಿ ಸ್ಥಾಪಿಸಲಾಗಿದೆ?
A.ಚನ್ನಪಟ್ಟಣ
B.ಚನ್ನರಾಯಪಟ್ಟಣ
C.ಹಾಸನ
D.ಕೋಲಾರ
4.ಗ್ರಾಮೀಣ ಜನರಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮನ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಯಾವ ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ?
A.ಕರ್ನಾಟಕ ,ಉತ್ತರಪ್ರದೇಶ
B.ಉತ್ತರಪ್ರದೇಶ,ಉತ್ತರಾಖಂಡ
C.ಉತ್ತರಾಖಂಡ,ಕರ್ನಾಟಕ
D.ಉತ್ತರಾಖಂಡ,ಗುಜರಾತ್