15 ಜೂನ್ 2024

15 ಜೂನ್ 2024

1. ಕೊಸಿಯಾಕುಟೋಲಿ ಅನ್ನು ಪರಗಣ ಶ್ರೀ ಕೈಂಚಿ ಧಾಮ್ ಎಂದು ಮರುನಾಮಕರಣ ಮಾಡಲಾಗಿದೆ ಇದು ಯಾವ ರಾಜ್ಯದಲ್ಲಿದೆ?
a) ಉತ್ತರ ಪ್ರದೇಶ
b) ಹಿಮಾಚಲ ಪ್ರದೇಶ
c) ಉತ್ತರಾಖಂಡ
d) ಆಸ್ಸಾಂ
2. ವಿಶ್ವ ಜೂನಿಯರ್ ಚೆಸ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
a) ದಿವ್ಯಾ ದೇಶಮುಖ್
b) ಶುಭಿ ಗುಪ್ತಾ
c) ರಕ್ಷಿತಾ ರವಿ
d) ವೈಶಾಲಿ ರಮೇಶ್ ಬಾಬು
3. ವಿಶ್ವ ಆರ್ಥಿಕ ವೇದಿಕೆಯು ಬಿಡುಗಡೆ ಮಾಡಿರುವ ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿದ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
a) 127
b) 126
c) 128
d) 129