15 ಮಾರ್ಚ್ 2023

15 ಮಾರ್ಚ್ 2023

1.ಕೆಲವು ವರ್ಷಗಳ ಹಿಂದೆ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಬಹಳ ಸಾಮಾನ್ಯವಾಗಿದ್ದ ರಣಹದ್ದುಗಳು ಇಂದು ವಿರಳವಾಗಿ ಕಂಡುಬರುತ್ತವೆ ಇದಕ್ಕೆ ಕಾರಣವೇನು?
A.ಹೊಸ ಆಕ್ರಮಣಕಾರಿ ಪ್ರಭೇದಗಳಿಂದ ಅವುಗಳ ಗೂಡುಕಟ್ಟುವ ತಾಣಗಳ ನಾಶ
B.ಜಾನುವಾರು ಮಾಲೀಕರು ತಮ್ಮ ರೋಗಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧ
C.ಆಹಾರದ ಕೊರತೆ
D.ಅವುಗಳಲ್ಲಿ ವ್ಯಾಪಕವಾದ, ನಿರಂತರ ಮತ್ತು ಮಾರಣಾಂತಿಕ ರೋಗ
2.ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಯಾವ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಒಪ್ಪಿಗೆ ನೀಡಿದೆ?
A.ಮೈಸೂರು
B.ರಾಮನಗರ
C.ರಾಯಚೂರು
D.ಕಲಬುರ್ಗಿ