16 ಜುಲೈ 2021

16 ಜುಲೈ 2021

1.ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯ ಕೈಗೊಂಡ ಹೊನ್ನಾವರದ ಸ್ನೇಹಕುಂಜ ಸಂಸ್ಥೆಗೆ ‘ಈಕ್ವೆಟರ್ 2021’ ಪ್ರಶಸ್ತಿ ಲಭಿಸಿದೆ.ಇದನ್ನು ಯಾವ ಸಂಸ್ಥೆ ಘೋಷಿಸಿದೆ?

A. ವಿಶ್ವಸಂಸ್ಥೆ

B. ಯೂನಿಸೆಫ್

C. ವಿಶ್ವ ಬ್ಯಾಂಕ್

D. ವಿಶ್ವ ಆರೋಗ್ಯ ಸಂಸ್ಥೆ

2. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯನ್ನು ಯಾವ ಸಚಿವಾಲಯ ಅನುಷ್ಠಾನಗೊಳಿಸುತ್ತದೆ ?

A. ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

B. ಗ್ರಾಮೀಣಾಭಿವೃದ್ಧಿ ಸಚಿವಾಲಯ

C. ನಗರಾಭಿವೃದ್ಧಿ ಸಚಿವಾಲಯ

D. ಹಣಕಾಸು ಸಚಿವಾಲಯ

3. ಯಾವ ರಾಜ್ಯದ ಅರಣ್ಯ ಇಲಾಖೆ ವಿಶಿಷ್ಟವಾದ ‘ಟ್ರೀ ಆ್ಯಂಬುಲೆನ್ಸ್‌’ ಅಭಿಯಾನವನ್ನು ಪ್ರಾರಂಭಿಸಿದೆ?

A. ಕರ್ನಾಟಕ

B. ಪಶ್ಚಿಮ ಬಂಗಾಳ

C. ಕೇರಳ

D. ಒಡಿಶಾ