16 ಡಿಸೆಂಬರ್ 2022

16 ಡಿಸೆಂಬರ್ 2022

1)ಡಿಸೆಂಬರ್ 16 ಅನ್ನು ‘ಬಿಜೋಯ್ ಡಿಬೋಸ್’ ಎಂದು ಯಾವ ದೇಶವು ಆಚರಿಸುತ್ತದೆ?

A)ಮಯ್ನಾರ

B)ನೇಪಾಳ

C)ಬಾಂಗ್ಲಾದೇಶ

D)ಭೂತಾನ

2)ಅಂತರ್ಧರ್ಮೀಯ ವಿವಾಹ ಮಾಹಿತಿ ಸಂಗ್ರಹಕ್ಕೆ ಯಾವ ರಾಜ್ಯ ಸರ್ಕಾರದಿಂದ ಸಮಿತಿ ರಚಿಸಲಾಗಿದೆ?

A)ಮಹಾರಾಷ್ಟ್ರ

B)ಬಿಹಾರ

C)ಉತ್ತರ ಪ್ರದೇಶ

D)ದೆಹಲಿ