1. ಸ್ಥಳೀಯ ಸಂಸ್ಥೆಗಳ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
a) ಲಾರ್ಡ್ ರಿಪ್ಪನ್
b) ಲಾರ್ಡ್ ಚೆಮ್ಸಫೊರ್ಡ್
c) ಲಾರ್ಡ್ ಕಾರ್ನವಾಲಿಸ್
d) ಲಾರ್ಡ್ ಕರ್ಜನ್
2. 2011 ರ ಜನಗಣತಿಯ ಪ್ರಕಾರ, ಯಾವ ರಾಜ್ಯ PVTG ಗಳ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ?
a) ಜಾರ್ಖಂಡ್
b) ಮಧ್ಯ ಪ್ರದೇಶ
c) ಒಡಿಶಾ
d) ಆಂಧ್ರ ಪ್ರದೇಶ
3. ಮೊದಲ AI-ಚಾಲಿತ ಹುಮನಾಯ್ಡ್ ಮಹಿಳಾ ಸಿಇಒ ಆಗಿ ನೇಮಕಗೊಂಡ ರೋಬೋಟ್ ನ ಹೆಸರೇನು?
a) ಮಾಯಾ
b) ಸೋಫಿಯಾ
c) ವ್ಯೋಮಮಿತ್ರ
d) ಮಿಕಾ
4. AAINA ಡ್ಯಾಶ್ಬೋರ್ಡ್ ಪೋರ್ಟಲ್ ಕೆಳಗಿನ ಯಾವ ಸಂಸ್ಥೆಗಳಿಗೆ ಸ್ವಯಂಪ್ರೇರಣೆಯಿಂದ ದತ್ತಾಂಶವನ್ನು ಸಲ್ಲಿಸಲು ವೇದಿಕೆಯನ್ನು ಒದಗಿಸುತ್ತದೆ?
a) ಮಹಾನಗರ ಪಾಲಿಕೆ
b) ಪುರಸಭೆ
c) ಅಧಿಸೂಚಿತ ಪ್ರದೇಶ ಸಮಿತಿ
d) ಮೇಲಿನ ಎಲ್ಲ