1. ಇತ್ತೀಚೆಗೆ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನವನ್ನು ಎಲ್ಲಿ ಸ್ಥಾಪಿಸಿದೆ?
a) ಗುಜರಾತ
b) ರಾಜಸ್ಥಾನ
c) ಕರ್ನಾಟಕ
d) ಲಡಾಖ್
2. ಇತ್ತೀಚಿಗೆ ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿಯನ್ನು ಎಲ್ಲಿ ಪರೀಕ್ಷಿಸಲಾಯಿತು?
a) ಒಡಿಶಾ
b) ರಾಜಸ್ಥಾನ
c) ತೆಲಂಗಾಣ
d) ಆಸ್ಸಾಂ
3. ತುಂಗಾ ಆನಿಕಟ್ ಅಣೆಕಟ್ಟು ಯಾವ ಅಭಯಾರಣ್ಯದಲ್ಲಿದೆ?
a) ಉತ್ತರೆಗುಡ್ಡ ವನ್ಯ ಅಭಯಾರಣ್ಯ
b) ಭದ್ರ ವನ್ಯಜೀವಿ ಅಭಯಾರಣ್ಯ
c) ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
d) ಮೇಲಿನ ಯಾವುದು ಅಲ್ಲ