16 ಡಿಸೆಂಬರ್ 2021

16 ಡಿಸೆಂಬರ್ 2021

1.ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ಲೀಟರ್‌ನಲ್ಲಿ ಎಷ್ಟು ಪ್ರಮಾಣದ ಯುರೇನಿಯಂ ಇರಬಹುದು?

A. 30 ಮೈಕ್ರೊ ಗ್ರಾಂ

B. 50 ಮೈಕ್ರೋ ಗ್ರಾಂ

C. 60 ಮೈಕ್ರೋ ಗ್ರಾಂ

D. 80 ಮೈಕ್ರೋ ಗ್ರಾಂ

2. RNR -15048 ಎನ್ನುವ ಭತ್ತದ ತಳಿಯ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

1.ಇದು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ

2. ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ

A. ಮೊದಲನೇ ಹೇಳಿಕೆ ಸರಿಯಾಗಿದೆ

B. ಎರಡನೇ ಹೇಳಿಕೆ ಸರಿಯಾಗಿದೆ

C. ಎರಡೂ ಹೇಳಿಕೆಗಳು ಸರಿಯಿದೆ

D. ಎರಡೂ ಹೇಳಿಕೆ ತಪ್ಪಾಗಿವೆ

3. ‘ಫಕೀರ ಆಫ್ ಖಯ್ಯಲ್’ ಎಂದು ಪ್ರಸಿದ್ಧರಾದ ಹಿಂದುಸ್ಥಾನಿ ಗಾಯಕರು ಯಾರು ?

A. ಭೀಮ ಸೆನ್ ಜೋಶಿ

B. ಮಲ್ಲಿಕಾರ್ಜುನ ಮನಸೂರ

C. ಗಂಗೂಭಾಯಿ ಹಾನಗಲ್

D. ಸವಾಯಿ ಗಂಧರ್ವ

4. ಡಿಸೆಂಬರ್ 16 ಅನ್ನು ಭಾರತದಲ್ಲಿ ಏನೆಂದು ಆಚರಿಸಲಾಗುತ್ತದೆ?

A. ವಿಜಯ ದಿವಸ

B. ಕಾರ್ಗಿಲ್ ದಿವಸ

C. ವಿಮೋಚನಾ ದಿನ

D. ಯಾವುದೂ ಅಲ್ಲ