16 ನವೆಂಬರ್ 2022

16 ನವೆಂಬರ್ 2022

1. ಬಂಡೀಪುರ ಉದ್ಯಾನವನದ ಮೂಲಕ ಯಾವ ನದಿ ಹರಿಯುತ್ತದೆ?
A ಕಬಿನಿ
B ನುಗು
C ಉತ್ತರ ಪಿನಾಕಿನಿ
D ಮೋಯರ್
2. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ದೇಶಗಳ ಹೆಸರುಗಳಿರುವ ‘ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ’ಯಿಂದ ಯಾವ ದೇಶದ ಹೆಸರನ್ನು ಬ್ರಿಟನ್ ಸರ್ಕಾರ ತೆಗೆದು ಹಾಕಿದೆ?
A ಪಾಕಿಸ್ತಾನ
B ಸಿರಿಯಾ
C ಆಫ್ಘಾನಿಸ್ತಾನ
D ಇರಾನ
3. ವಿಶಿಷ್ಟ ಭತ್ತದ ತಳಿಯಾದ  ಕಗ್ಗ ಇದನ್ನು ಯಾವ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ?
A ದಕ್ಷಿಣ ಕನ್ನಡ
B ಕಲಬುರ್ಗಿ
C ದಾವಣಗೆರೆ
D ಉತ್ತರ ಕನ್ನಡ
4. ನವೆಂಬರ್ 15 ದನ್ನು ಯಾವ ರಾಜ್ಯದ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತದೆ?
A ಒರಿಸ್ಸಾ
B ರಾಯಪುರ
C ಜಾರ್ಖಂಡ್
D ಪಶ್ಚಿಮ ಬಂಗಾಲ
5. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
A ಮೈಸೂರು
B ಚಾಮರಾಜ ನಗರ
C ಹಾಸನ
D ಮಂಡ್ಯ