16 ಫೆಬ್ರವರಿ 2024
16 ಫೆಬ್ರವರಿ 2024
1. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ‘ಸ್ಮಾರ್ಟ್ ಗ್ರಾಮ ಪಂಚಾಯತ್: ಗ್ರಾಮ ಪಂಚಾಯ್ತಿಯ ಡಿಜಿಟಲೀಕರಣದತ್ತ ಕ್ರಾಂತಿ’ ಎಂಬ ಯೋಜನೆಯನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಉತ್ತರ ಪ್ರದೇಶ
b) ರಾಜಸ್ಥಾನ
c) ಬಿಹಾರ
d) ಉತ್ತರಾಖಂಡ್
2. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡಗಳು ಕೆಳಗಿನ ಯಾವ ಹಕ್ಕಿಗೆ ವಿರುದ್ಧವಾದುದು ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಹೇಳಿದೆ?
a) ವಿಧಿ 14
b) ವಿಧಿ 324
c) ವಿಧಿ 19
d) ವಿಧಿ 325
3. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಶಿಫಾರಸ್ಸಿನ ಮೇಲೆ ನರ್ಗಿಸ್ ದತ್ ಪ್ರಶಸ್ತಿಯನ್ನು ಏನೆಂದು ನಾಮಕರಣ ಮಾಡಲಾಗಿದೆ?
a) ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ
b) ರಾಷ್ಟ್ರೀಯ ಅತ್ಯುತ್ತಮ ಪ್ರಶಸ್ತಿ
c) ಬೆಸ್ಟ್ ಎವಿಜಿಸಿ ಫಿಲಂ
d) ಮೇಲಿನ ಯಾವುದು ಅಲ್ಲ
4. ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಯನ್ನು ಎಲ್ಲಿ ಪ್ರಾರಂಭಿಸಲಾಗಿದೆ?
a) ಅರುಣಾಚಲ ಪ್ರದೇಶ
b) ಉತ್ತರಾಖಂಡ್
c) ಜಮ್ಮು ಮತ್ತು ಕಾಶ್ಮೀರ
d) ಲಡಾಖ್