1. ಚೋಮನದುಡಿ ಕೃತಿಯನ್ನು ರಚಿಸಿದವರು ಯಾರು?
a) ಚಂದಶೇಖರ ಕಂಬಾರ
b) ಶಿವರಾಮ ಕಾರಂತ
c) ಪೂರ್ಣಚಂದ್ರ ತೇಜಸ್ವಿ
d) ಎಸ್. ಎಲ್. ಭೈರಪ್ಪ
2. 2023ನೇ ಸಾಲಿನ ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಕ್ರಿಸ್ಟಿನಾ ಪಿಸ್ಕೋವಾ ಯಾವ ದೇಶದವರು?
a) ಜೆಕ್ ಗಣರಾಜ್ಯ
b) ಲೆಬನಾನ
c) ಸ್ಲೋವಾಕಿಯ
d) ಪೋಲೆಂಡ್
3. ಭಾರತದ ಮೊದಲ ಸರ್ಕಾರಿ ಸ್ವಾಮ್ಯದ OTT ಆದ ಸಿಸ್ಪೇಸ್ ವೇದಿಕೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
a) ಪಂಜಾಬ
b) ತಮಿಳುನಾಡು
c) ಆಂಧ್ರ ಪ್ರದೇಶ
d) ಕೇರಳ
4. ಇತ್ತೀಚಿಗೆ ನಡೆದ ಭಾರತ ಶಕ್ತಿ ಮಿಲಿಟರಿ ವ್ಯಾಯಾಮ ಎಲ್ಲಿ ನಡೆಯಿತು?
a) ರಾಜಸ್ಥಾನ
b) ದೆಹಲಿ
c) ಅರುಣಾಚಲ ಪ್ರದೇಶ
d) ಜಮ್ಮು ಮತ್ತು ಕಾಶ್ಮೀರ
5. ಪ್ರಾಚೀನ ಭಾರತೀಯ ಪದ್ದತಿಗಳಂತೆ ಕಾಲಮಾನ ಹಾಗೂ ಪಂಚಾಂಗದ ವಿವರಗಳನ್ನುತೋರಿಸುವ ವಿಕ್ರಮಾದಿತ್ಯ ವೇದಿಕ್ ಗಡಿಯಾರವನ್ನು ಎಲ್ಲಿ ಅಳವಡಿಸಲಾಗಿದೆ?
a) ಉತ್ತರಪ್ರದೇಶ
b) ಪಶ್ಚಿಮ್ ಬಂಗಾಳ
c) ಮಧ್ಯ ಪ್ರದೇಶ
d) ಜಾರ್ಖಂಡ್