16 ಸೆಪ್ಟೆಂಬರ್ 2021

16 ಸೆಪ್ಟೆಂಬರ್ 2021

  1. ಯಾವ ಸಂಸ್ಥೆಯು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ವಾಹನಗಳಿಗೆ ಹಂತ ಹಂತವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಬಳಕೆ ಉತ್ತೇಜಿಸಲು  ಹೊಸ ಯೋಜನೆ ಪ್ರಾರಂಭಿಸಿದೆ?

A. ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ

B. ಭಾರತ್ ಪೆಟ್ರೋಲಿಯಂ

C. ಓಎನ್ಜಿಸಿ

D. ಇಂಡಿಯನ್ ಆಯಿಲ್

2. ಭಾರತೀಯ ತಂತ್ರಜ್ಞಾನ ಸಂಸ್ಥೆ- ಬಾಂಬೆ (ಐಐಟಿ) ಚಾಲನೆ ನೀಡಿರುವ ಉಡಾನ್ ಯೋಜನೆ ಯಾವುದಕ್ಕೆ ಸಂಬಂಧಿಸಿದೆ ?

A. ವಿಮಾನಯಾನಕ್ಕೆ

B. ಶಿಕ್ಷಣಕ್ಕೆ

C. ಭಾಷಾ ಅನುವಾದಕ್ಕೆ

D. ಮೇಲಿನ ಯಾವುದು ಅಲ್ಲ

3. ಯಾವ ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ?

A. ಮಹಾರಾಷ್ಟ್ರ

B. ಕರ್ನಾಟಕ

C. ಆಂಧ್ರ ಪ್ರದೇಶ

D. ಉತ್ತರ ಪ್ರದೇಶ

4. ಸಿಮ್ಲಿಪಾಲ್ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

A. ಒಡಿಶಾ

B. ಮಧ್ಯ ಪ್ರದೇಶ

C. ಝಾರ್ಖಂಡ್

D. ಬಿಹಾರ್

5. ವಿಶ್ವ ಓಜೋನ್ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಸೆಪ್ಟೆಂಬರ್ 15

B. ಸೆಪ್ಟೆಂಬರ್ 16

C. ಸೆಪ್ಟೆಂಬರ್ 17

D. ಸೆಪ್ಟೆಂಬರ್18