1.‘ಮೇರಿ ಲೈಫ್’ ಮೊಬೈಲ್ ಆ್ಯಪ್ ಕೇಂದ್ರ ಸರ್ಕಾರದ ಯಾವ ಸಚಿವಾಲಯ ಪ್ರಾರಂಭಿಸಿದೆ?
a.ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
b.ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
c.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
d.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
2.ಮಾಂಟ್ರಿಯಲ್ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಯಾವ ಸಾಕ್ಷ್ಯ ಚಿತ್ರ ‘ಅತ್ಯುತ್ತಮ ದೀರ್ಘ ಸಾಕ್ಷ್ಯ ಚಿತ್ರ’ ಪ್ರಶಸ್ತಿ ಪಡೆದುಕೊಂಡಿದೆ?
a.ದಿ ಎಲಿಫೆಂಟ್ ವಿಸ್ಪರ್ಸ್
b.‘ಗೌರಿ‘
c.ಆಲ್ ದ್ಯಾಟ್ ಬ್ರೆಥ್ಸ್
d.ಮೇಲಿನ ಯಾವುದು ಅಲ್ಲ
3.ಸಮುದ್ರ ಶಕ್ತಿ ಭಾರತ ಮತ್ತು ಯಾವ ದೇಶದ ನಡುವಿನ ಸಮರಾಭ್ಯಾಸವಾಗಿದೆ?
a.ಮಲೇಷಿಯಾ
b.ಮಾಲ್ಡೀವ್ಸ್
c.ಶ್ರೀಲಂಕಾ
d.ಇಂಡೋನೇಷ್ಯಾ
4.ಕೇಂದ್ರ ಸರ್ಕಾರವು ಮೇರಿ ಲೈಫ್’ (ನನ್ನ ಬದುಕು) ಮೊಬೈಲ್ ಆ್ಯಪ್ ಅನ್ನು ಕೆಳಗಿನ ಯಾವ ಉದ್ದೇಶಕ್ಕಾಗಿ ಅನಾವರಣಗೊಳಿಸಿದೆ?
a.ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು
b.ಸ್ವ ಉದ್ಯೋಗದಲ್ಲಿ ಯುವಕರನ್ನು ಪ್ರೋತ್ಸಾಹಿಸುವುದು
c.ಕೃಷಿ ಕ್ಷೇತ್ರದಲ್ಲಿ ಯುವಕರನ್ನು ಮುನ್ನೆಲೆಗೆ ತರಲು
d.ಮೇಲಿನ ಯಾವುದು ಅಲ್ಲ