17 ಏಪ್ರಿಲ್ 2023 1.ಭಾರತದಲ್ಲಿ ಅತಿ ಹೆಚ್ಚು ನೇರತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ? A.1 B.2 C.3 D.4 2.ಮೊಜಾಂಬಿಕ್ ದೇಶದ ರಾಜಧಾನಿ ಯಾವುದು? A.ಮಾಪುಟೊ B.ಮನ್ರೋವಿಯಾ C.ಮಚಾವ D.ವಿಕ್ಟೋರಿಯಾ