17 ಜೂನ್ 2021

17 ಜೂನ್ 2021

Voznesensk 1. ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ Gönen ?

A. ಮೇ 14

B. ಜೂನ್ 14

C. ಜೂಲೈ 14

D. ಯಾವುದು ಅಲ್ಲ

2.ಪಿಎಂ ಸ್ವಾನಿಧಿ ಯೋಜನೆಯಡಿ ಯಾರಿಗೆ ಸಾಲ ನೀಡಲಾಗುತ್ತದೆ?

A. ಬೀದಿ ಬದಿ ವ್ಯಾಪಾರಿಗಳಿಗೆ

B. ದರ್ಜಿಗಳಿಗೆ

C. ಮನೆ ಕೆಲಸದವರಿಗೆ

D. ಕೂಲಿ ಕಾರ್ಮಿಕರಿಗೆ

3. ನೂತನ್ ಲ್ಯಾಬ್ಸ್‌ ಕಂಪನಿಯು ಯಾವ ಸಂಸ್ಥೆಯ ಸಹಯೋಗದೊಂದಿಗೆ ‘ಕೋವಿರಕ್ಷಾ’ ಉತ್ಪನ್ನವನ್ನು ಬಿಡುಗಡೆ ಮಾಡಿದೆ ?

A. ಟಾಟಾ ಇನ್ಸ್ಟಿಟ್ಯೂಟ್

B. ಭಾರತೀಯ ವಿಜ್ಞಾನ ಸಂಸ್ಥೆ

C. ಐಐಟಿ ಬಾಂಬೆ

D. ಐಐಟಿ ದೆಹಲಿ

4. ‘ಇಂಡೋ– ಇಸ್ರೇಲ್‌ ಉತ್ಕೃಷ್ಟತಾ ಕೇಂದ್ರ‘ಗಳನ್ನು ಕರ್ನಾಟಕದ ಯಾವ ಜಿಲ್ಲೆ/ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ ?

A. ಬಾಗಲಕೋಟೆ

B. ಕೋಲಾರ

C. ಧಾರವಾಡ

D. ಮೇಲಿನ ಎಲ್ಲವು