1.ಲೋರಾ ಕ್ಷಿಪಣಿಯನ್ನು ಯಾವ ದೇಶ ಅಭಿವೃದ್ಧಿ ಪಡಿಸಿದೆ?
A.ಬ್ರೆಜಿಲ್
B.ಇಸ್ರೇಲ್
C.ಆಸ್ಟ್ರೇಲಿಯಾ
D.ರಷ್ಯಾ
2.ಐಸಿಸಿ ಟೆಸ್ಟ್, ಏಕದಿನ ಹಾಗೂ ಟಿ20 ರ್ಯಾಂ ಕಿಂಗ್ನಲ್ಲಿ ಆಗ್ರಸ್ಥಾನ ಉಳಿಸಿಕೊಂಡ ರಾಷ್ಟ್ರ ಯಾವುದು?
A.ಭಾರತ
B.ಇಂಗ್ಲೆಂಡ್
C.ಆಸ್ಟ್ರೇಲಿಯಾ
D.ಪಾಕಿಸ್ತಾನ
3.ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ (ಅತ್ಯಂತ ಭರವಸೆಯ ನಟ)ಗೆ ಆಯ್ಕೆಯಾದ ಕನ್ನಡದ ನಟ ಯಾರು?
A.ಯಶ್
B.ಸುದೀಪ್
C.ರಿಷಬ್ ಶೆಟ್ಟಿ
D.ರಕ್ಷಿತ್ ಶೆಟ್ಟಿ
4.ಇತ್ತೀಚಿಗೆ ನಿಧನರಾದ ಭಾರತ ದಿಗ್ಗಜ ಆಟಗಾರ ಒಲಿಂಪಿಯನ್ ತುಳಸೀದಾಸ್ ಬಲರಾಮ್ ಯಾವ ಕ್ರೀಡೆಯ ಆಟಗಾರರಾಗಿದ್ದರು?
A.ಕ್ರಿಕೆಟ್
B.ಫುಟ್ಬಾಲ್
C.ಹಾಕಿ
D.ಟೆನಿಸ್