1. ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ಅನ್ನು ಇಲ್ಲಿಯವರೆಗೆ ಭಾರತವು ಎಷ್ಟು ಬಾರಿ ಗೆದ್ದುಕೊಂಡಿದೆ?
A. 6
B. 7
C. 8
D. 5
2. ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಜೀವಿ ಯಾವುದು?
A. ಕ್ಯಾಪ್ರಿಫ್ಯಾಕ್ಸ (ಫ್ಯಾಕ್ಸ ವಿರೀಡೆ)
B. ಸಾಲ್ಮೊನೆಲ್ಲ
C. ಶೀಗೆಲ್ಲ
D. ಮೇಲಿನ ಯಾವುದು ಅಲ್ಲ