17 ಜನವರಿ 2022

17 ಜನವರಿ 2022

1. ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ರಾಜ್ಯದ ಯಾವ ನಗರಗಳಲ್ಲಿ ಆರಂಭವಾಗಿದೆ ?

A. ಬೆಂಗಳೂರು

B. ಮಂಗಳೂರು

C. ತುಮಕೂರು

D. ಮೇಲಿನ ಎಲ್ಲವು

2. ಎಲಿವೇಟ್ 100 ಎಂಬುದು ಯಾವ ರಾಜ್ಯದ ನವೋದ್ಯಮ ಯೋಜನೆಯಾಗಿದೆ?

A. ಕರ್ನಾಟಕ

B. ಗುಜರಾತ್

C. ಮಹಾರಾಷ್ಟ್ರ

D. ತಮಿಳು ನಾಡು

3. ಏಷ್ಯಾದಲ್ಲೇ ಮೊದಲ ಡಬಲ್ಡ್ ಹ್ಯಾಪ್ಲಾಯ್ಡ್ ಉತ್ಪಾದನಾ ಕೇಂದ್ರ ಎಲ್ಲಿ ಆರಂಭವಾಗಿದೆ?

A. ಆಂಧ್ರ ಪ್ರದೇಶ

B. ಕರ್ನಾಟಕ

C. ಮಹಾರಾಷ್ಟ್ರ

D. ತಮಿಳು ನಾಡು

4. ಭಾರತೀಯ ಸೇನೆಯ ವಿನೂತನ ಯುದ್ಧ ಸಮವಸ್ತ್ರದ ಬಣ್ಣವೇನು ?

A. ಆಲಿವ್

B. ಕಂದು(ಮಣ್ಣಿನ ಬಣ್ಣ )

C. ಬೂದು

D. ಒಂದು ಮತ್ತು ಎರಡರ ಮಿಶ್ರ

5. ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ಷಿಪಣಿ ಎಂದೇ ಹೆಸರಾದ ಬ್ರಹ್ಮೋಸ್ ಖರೀದಿಸಲು ಯಾವ ರಾಷ್ಟ್ರ ಬೇಡಿಕೆ ಸಲ್ಲಿಸಿದೆ?

A. ಫಿಲಿಪ್ಪೀನ್ಸ್

B. ತೈವಾನ್

C. ಶ್ರೀಲಂಕಾ

D. ಇಂಡೋನೇಷ್ಯಾ

6. ಹಂಗಾ ಟೊಂಗಾ-ಹಂಗಾ ಹಾಪೈ ಎಂಬುದು….

A. ನೀರಿನ ಬುಗ್ಗೆಗಳು

B. ದ್ವೀಪಗಳು

C. ಅಗ್ನಿ ಪರ್ವತಗಳು

D. ನದಿಗಳು