1.ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ಕೆಳಗಿನ ಯಾವುದಕ್ಕೆಲ್ಲ ರೂಪಿಸಲಾಗುತ್ತಿದೆ?
A) ಮಹಾನಗರಪಾಲಿಕೆಗಳಿಗೆ ಮಾತ್ರ
B) ನಗರಸಭೆಗಳಿಗೆ ಮಾತ್ರ
C) ಪುರಸಭೆಗಳಿಗೆ ಮಾತ್ರ
D) ಮೇಲಿನ ಎಲ್ಲ
2.ನಿರ್ಬಂಧ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಯಾವ ದೇಶಗಳು ಮಂಡಿಸಿದ್ದವು?
A) ಅಮೇರಿಕ ಹಾಗೂ ಐರ್ಲೇಂಡ್
B) ಅಮೇರಿಕ ಹಾಗೂ ಭಾರತ
C) ಐರ್ಲೇಂಡ್ ಹಾಗೂ ಭಾರತ
D) ಅಮೇರಿಕ ಹಾಗೂ ಯುನೈಟೆಡ್ ಕಿಂಗಡಮ್
3. ನಿರ್ಬಂಧ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಯಾವ ದೇಶವು ತಟಸ್ಥ ನಿಲುವನ್ನು ಹೊಂದಿದೆ?
A) ಅಮೇರಿಕ
B) ಐರ್ಲಾಂಡ್
C) ಭಾರತ
D) ಯುಎಇ