17 ಮಾರ್ಚ್ 2023

17 ಮಾರ್ಚ್ 2023

1.’ಬೋಲ್ಡ್ ಕುರುಕ್ಷೇತ್ರ’ ಎಂಬುದು ಭಾರತ ಮತ್ತು ಈ ಕೆಳಗಿನ ಯಾವ ದೇಶದ ಜಂಟಿ ಸೇನಾಭ್ಯಾಸವಾಗಿದೆ?
a.ಸಿಂಗಾಪುರ್
b.ಆಸ್ಟ್ರೇಲಿಯಾ
c.ಇಸ್ರೇಲ್
d.ಶ್ರೀಲಂಕಾ
2.ಎಟಿಎಲ್ ಸಾರಥಿ ಉಪಕ್ರಮವನ್ನು ಈ ಕೆಳಗಿನ ಯಾವ ಆಯೋಗವು ಪ್ರಾರಂಭಿಸಿದೆ?
a.ಹಣಕಾಸು ಆಯೋಗ
b.ಮಾನವ ಹಕ್ಕುಗಳ ಆಯೋಗ
c.ನೀತಿ ಆಯೋಗ
d.ಕೇಂದ್ರ ಅರಣ್ಯ ಆಯೋಗ
3.ಡಬ್ಲ್ಯೂಎಚ್ಓ ನೀಡುವ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ 2023ಅನ್ನು ಬೆಂಗಳೂರು ಈ ಕೆಳಗಿನ ಯಾವ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ?
a.ತಂಬಾಕು ನಿಯಂತ್ರಣ
b.ಮಾದಕ ದ್ರವ್ಯ ನಿಯಂತ್ರಣ
c.ರಸ್ತೆ ಸುರಕ್ಷತೆ ಮತ್ತು ಸಕ್ರಿಯ ಚಲನಶೀಲತೆಯನ್ನು ಸುಧಾರಿಸಿದ್ದಕ್ಕಾಗಿ
d.ಆಹಾರ ತಯಾರಿಕೆ ಹಾಗೂ ಮಾರಾಟದಲ್ಲಿ ಪೌಷ್ಟಿಕಾಂಶದ ಮಾನದಂಡಗಳನ್ನು ಸ್ಥಾಪಿಸಿದ್ದಕ್ಕಾಗಿ
4.ಯಾವ ನಗರವನ್ನು ‘ಛತ್ರಪತಿ ಸಂಭಾಜಿನಗರ’ ಎಂದು ಮರುನಾಮಕರಣ ಮಾಡಲಾಗಿದೆ?
a.ಪುಣೆ
b.ಔರಂಗಾಬಾದ್
c.ಒಸ್ಮಾನಾಬಾದ
d.ಅಹ್ಮದ್ ನಗರ