17-18 ನವೆಂಬರ್ 2023

17-18 ನವೆಂಬರ್ 2023

1. ಮಿತ್ರ ಶಕ್ತಿ ಕೆಳಗಿನ ಯಾವ ಎರಡು ದೇಶಗಳ ನಡುವಿನ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ?
a) ಭಾರತ ಮತ್ತು ಶ್ರೀಲಂಕಾ
b) ಭಾರತ ಮತ್ತು ಮಲೇಷಿಯಾ
c) ಭಾರತ ಮತ್ತುಇಂಡೋನೇಷಿಯಾ
d) ಭಾರತ ಮತ್ತು ಸಿಂಗಾಪುರ
2. ಮಿನರಲ್ಸ್ ಸೆಕ್ಯುರಿಟಿ ಪಾರ್ಟ್ನರ್ಶಿಪ್ (MSP) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಒಂದು ಉಪಕ್ರಮವಾಗಿದೆ.
2 ಇದು ಎಲ್ಲಾ ಯುರೋಪಿಯನ್ ದೇಶಗಳು ಮತ್ತು ಯುಎಸ್ ಒಕ್ಕೂಟವಾಗಿದೆ.
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
3. 2022 ರಲ್ಲಿ ಪ್ರಪಂಚದಾದ್ಯಂತ ಕೋಬಾಲ್ಟ್ ಗಣಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
a) ಆಸ್ಟ್ರೇಲಿಯಾ
b) ಇಂಡೋನೇಷಿಯಾ
c) ಚೀನಾ
d) ಕಾಂಗೋ