18 ಅಕ್ಟೋಬರ್ 2022

18 ಅಕ್ಟೋಬರ್ 2022

1.ಕೆಳಗಿನ ಯಾವುದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳೆರಡರ ಅಧಿಕಾರ ವ್ಯಾಪ್ತಿಯೊಳಗೆ ಬರುತ್ತದೆ?
A ರಾಜ್ಯಗಳ ನಡುವಿನ ವಿವಾದಗಳು
B ಸಂವಿಧಾನ ಉಲ್ಲಂಘನೆ ವಿರುದ್ಧ ರಕ್ಷಣೆ
C ಮೂಲಭೂತ ಹಕ್ಕುಗಳ ರಕ್ಷಣೆ
D ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಗಳು
2.ಸುಪ್ರೀಂ ಕೋರ್ಟನ ನ್ಯಾಯಾಧೀಶರನ್ನು ನೇಮಕ ಮಾಡುವವರು
A ಭಾರತದ ಕಾನೂನು ಆಯೋಗದೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಗಳು
B ಭಾರತದ ಮುಖ್ಯ ನ್ಯಾಯಾಧೀಶರ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಪತಿಗಳು
C ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು
D ಭಾರತದ ಮುಖ್ಯ ನ್ಯಾಯಾಧೀಶರ ಜೊತೆ ಸಮಾಲೋಚನೆ ನಡೆಸಿ ಪ್ರಧಾನ ಮಂತ್ರಿಗಳು
3. ಸಾರ್ವಜನಿಕ ಹಿತಾಸಕ್ತಿ ಪರಿಕಲ್ಪನೆ ಮೂಡಿರುವುದು
A ಯುನೈಟೆಡ್ ಕಿಂಗ್ಡಮ್
B ಆಸ್ಟ್ರೇಲಿಯಾ
C ಕೆನಡಾ
D ಅಮೇರಿಕ
4.  ಒಂದು ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷವೆಂದು ಮಾನ್ಯತೆಗಳಿಸಲು
A ಚಲಾಯಿಸಲ್ಪಟ್ಟ ಒಟ್ಟು ಮತಗಳಲ್ಲಿ ಶೇ. ರಷ್ಟುಮತಗಳನ್ನು ಪಡೆಯಬೇಕು
B ಅದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಬೇಕು
C ಅದು ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರಬೇಕು.
D ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅದಕ್ಕೆ ಮಾನ್ಯತೆ ದೊರೆತಿರಬೇಕು
5.ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸಿದ ದೇಶದ ಮೊದಲ ರಾಜ್ಯ ಯಾವುದು?
A ಮಧ್ಯ ಪ್ರದೇಶ
B ಉತ್ತರ ಪ್ರದೇಶ
C ಬಿಹಾರ
D ದೆಹಲಿ
5. ಭಾರತದ 50 ನೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಯಾರು ನೇಮಕಗೊಂಡಿದ್ದಾರೆ?
A ಯು ಯು ಲಲಿತ್
B ಧನಂಜಯ ವೈ ಚಂದ್ರಚೂಡ್
C ಚಂದ್ರಚೂಡ್ ಸಿಂಗ್
D ರಂಜನ್ ಗೊಗೋಯ್