1.2022 ರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ಪಿಎಂಎಫ್ಬಿವೈ) ಯೋಜನೆ ಅನುಷ್ಠಾನದಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ?
a.ಗುಜರಾತ
b.ಮಹಾರಾಷ್ಟ್ರ
c.ಕರ್ನಾಟಕ
d.ಉತ್ತರ ಪ್ರದೇಶ
2.2023 ಏಪ್ರಿಲ್ ನಲ್ಲಿ ಅಂತರರಾಷ್ಟ್ರೀಯ ಮೊದಲ ಜಾಗತಿಕ ಬೌದ್ಧ ಶೃಂಗಸಭೆ ಎಲ್ಲಿ ಆಯೋಜನೆಗೊಳ್ಳುತ್ತಿದೆ?
a.ಬಿಹಾರ
b.ದೆಹಲಿ
c.ಮಧ್ಯ ಪ್ರದೇಶ
d.ಕರ್ನಾಟಕ
3.ಝೋಜಿ ಲಾ ಪಾಸ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಝೋಜಿಲಾ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಎತ್ತರದ ಪರ್ವತ ಕಣಿವೆ ಮಾರ್ಗವಾಗಿದೆ
2 ಝೋಜಿ ಲಾ ಸುರಂಗವು ಏಷ್ಯಾದ ಅತಿ ಉದ್ದದ ಮತ್ತು ಕಾರ್ಯತಂತ್ರದ ದ್ವಿ-ದಿಕ್ಕಿನ ಸುರಂಗವಾಗಿದೆ
ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ
a.1 ಮಾತ್ರ
b.2 ಮಾತ್ರ
c.1 ಮತ್ತು 2
d.ಯಾವುದು ಅಲ್ಲ