1. ಬ್ಲೂ ಒರಿಜಿನ್ ಎಂಟರ್ಪ್ರೈಸಸ್ ಸಂಸ್ಥೆಯ ಸ್ಥಾಪಕ ಯಾರು?
a) ಜೆಫ್ ಬೆಜೋಸ್
b) ಎಲಾನ್ ಮಾಸ್ಕ
c) ಬಿಲ್ ಗೇಟ್ಸ್
d) ಮಾರ್ಕ್ ಜಕರ್ ಬರ್ಗ್
2. ಸಿಯೆರಾ ಲಿಯೋನ್ ದೇಶ ಎಲ್ಲಿದೆ?
a) ಉತ್ತರ ಅಮೇರಿಕ
b) ದಕ್ಷಿಣ ಅಮೇರಿಕ
c) ಆಫ್ರಿಕಾ
d) ಯುರೋಪ್
3. Paw-ternity’ ನೀತಿಯನ್ನು ಕೆಳಗಿನ ಯಾವ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಪರಿಚಯಿಸಿದೆ?
a) ಜೊಮಾಟೊ
b) ಗೂಗಲ್
c) ಸ್ವೀಗ್ಗಿ
d) ಇನ್ಫೋಸಿಸ್