1.ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಯಾವ ರಾಜ್ಯ ಸರ್ಕಾರವು ಸಹರ್ಷ ಎಂಬ ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
A.ಮೇಘಾಲಯ
B.ತ್ರಿಪುರಾ
C.ಅಸ್ಸಾಂ
D.ಸಿಕ್ಕಿಂ
2.ಯಾವ ರಾಜ್ಯದ ಪಶುವೈದ್ಯಕೀಯ ಲಸಿಕೆ ತಯಾರಕರು ಚರ್ಮ ಗಂಟು ರೋಗದ ಲಸಿಕೆ ತಯಾರಿಕೆ ಮತ್ತು ಪೂರೈಕೆಗಾಗಿ ಕರ್ನಾಟಕದ ಜೊತೆ ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡಿವೆ?
A.ಗುಜರಾತ
B.ಒಡಿಶಾ
C.ಉತ್ತರ ಪ್ರದೇಶ
D.ರಾಜಸ್ಥಾನ
3.ಯಾವ ಸಚಿವಾಲಯವು ವನ್ಯಜೀವಿ ಸಂರಕ್ಷಣೆ ಕಾಯಿದೆ, 1972 ರ ಅನುಸೂಚಿ III ರ ಅಡಿಯಲ್ಲಿ ನೀಲಕುರಿಂಜಿ ಅನ್ನು ಸಂರಕ್ಷಿತ ಸಸ್ಯಗಳ ಪಟ್ಟಿಯಲ್ಲಿ ಸೇರಿಸಿದೆ?
A.ಪ್ರವಾಸೋದ್ಯಮ ಸಚಿವಾಲಯ
B.ಭೂ ವಿಜ್ಞಾನ ಸಚಿವಾಲಯ
C.ಭಾರತದ ಹವಾಮಾನ ಇಲಾಖೆ
D.ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ