1. ಹಳದಿ ರುದ್ರಾಕ್ಷಿ(JAR), ಕೆಂಪು ರುದ್ರಾಕ್ಷಿ(DSV), ಕೆಂಪು (RTB) ಹಾಗೂ ಕಿತ್ತಳೆ (RPN) ಇವು ಯಾವುದರ ತಳಿಗಳಾಗಿವೆ?
a) ಹಲಸು
b) ಮಾವು
c) ಪರಂಗಿ
d) ಮೇಲಿನ ಯಾವುದು ಅಲ್ಲ
2. ಸ್ಮೃತಿವನ ಭೂಕಂಪ ಸ್ಮಾರಕ ವಸ್ತುಸಂಗ್ರಹಾಲಯ ಎಲ್ಲಿದೆ?
a) ನೇಪಾಳ
b) ಗುಜರಾತ
c) ಸಿಕ್ಕಿಂ
d) ಆಸ್ಸಾಂ
3. ಕೆಳಗಿನ ಯಾವ ದೇಶ ಜಿ 7 ಗುಂಪಿನ ಸದಸ್ಯ ರಾಷ್ಟ್ರವಲ್ಲ?
a) ಇಟಲಿ
b) ಕೆನಡಾ
c) ಫ್ರಾನ್ಸ್
d) ಭಾರತ
4. 50 ನೇ G7 ಶೃಂಗಸಭೆ ಎಲ್ಲಿ ನಡೆಯಿತು?
a) ಇಟಲಿ
b) ಫ್ರಾನ್ಸ್
c) ಯುಕೆ
d) ಯುಎಸಎ
5. ನಾಗಾಸ್ತ್ರ –1 ಒಂದು
a) ಕ್ಷಿಪಣಿ
b) ಡ್ರೋನ್
c) ಉಪಗ್ರಹ
d) ಯುದ್ಧ ಟ್ಯಾಂಕ್
Super question