1. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಕರ್ನಾಟಕದ ಆರೋಗ್ಯ ಸಚಿವರು ಅಧಿಕೃತ ಚಾಲನೆ ಯಾವ ಜಿಲ್ಲೆಯಲ್ಲಿ ನೀಡಿದರು?
a) ಧಾರವಾಡ
b) ಬೆಳಗಾವಿ
c) ಬೆಂಗಳೂರು
d) ಮೈಸೂರು
2. PM-SURAJ ರಾಷ್ಟ್ರೀಯ ಪೋರ್ಟಲ್ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಹಣಕಾಸಿನ ಬೆಂಬಲ
b) ಅಂಧರಿಗೆ ವರ್ಗಗಳಿಗೆ ಹಣಕಾಸಿನ ಬೆಂಬಲ
c) ಮನೆಗಳ ಮೇಲ್ಚಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸುವುದು
d) ಮೇಲಿನ ಯಾವುದು ಅಲ್ಲ
3. ಡೊಮಿನಿಕನ್ ರಿಪಬ್ಲಿಕ್ ದೇಶದ ರಾಜಧಾನಿ ಯಾವುದು?
a) ಸೆಂಟ್ ಜಾನ್ಸ್
b) ಸ್ಯಾಂಟೊ ಡೊಮಿಂಗೊ
c) ಬ್ರಿಜ್ ಟೌನ್
d) ರೋಡ್ ಟೌನ್
very useful information.thank you
very useful information.thank you