19 ಅಕ್ಟೋಬರ್ 2022

19 ಅಕ್ಟೋಬರ್ 2022

1.    ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್ಎಚ್ಆರ್ಸಿ) ಸ್ವತಂತ್ರ ತಜ್ಞೆಯಾಗಿ ಆಯ್ಕೆಯಾದ ಡಾ.ಕೆ.ಪಿ.ಅಶ್ವಿನಿ ಕರ್ನಾಟಕದ ಯಾವ ಜಿಲ್ಲೆಗೆ ಸೇರಿದವರು ?
A.   ಕೋಲಾರ
B.   ರಾಮನಗರ
C.   ಚಿಕ್ಕಬಳ್ಳಾಪುರ
D.   ಕೊಪ್ಪಳ
2.    ಒಂದು ದೇಶ ಒಂದು ಗೊಬ್ಬರ ಯೋಜನೆಯ  ರಸಗೊಬ್ಬರ ಬ್ರಾಂಡಿನ ಹೆಸರೇನು ?
A.   ಭಗತ್
B.   ಭಾರತ್
C.   ಕಿಸಾನ್
D.   ಮೇಲಿನ ಯಾವುದು ಅಲ್ಲ
3.    ಪ್ರತಿಷ್ಠಿತ ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022 ಕ್ಕೆ ಯಾವ ನಗರ ಭಾಜನವಾಗಿದೆ ?
A.   ಬೆಂಗಳೂರು
B.   ಚೆನ್ನೈ
C.   ಹೈದೆರಾಬಾದ್
D.   ಮುಂಬೈ
4.    ಮುಂದಿನ ವರ್ಷ ವಿಶ್ವ ಹಿಂದಿ ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ?
A.   ಬಾಂಗ್ಲಾದೇಶ
B.   ಜಪಾನ್
C.   ಚೀನಾ
D.   ಫಿಜಿ
5.    ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಎಂದು ಆಚರಿಸಲಾಗುತ್ತದೆ?
A.   ಅಕ್ಟೋಬರ್ 15
B.   ಅಕ್ಟೋಬರ್ 17
C.   ಅಕ್ಟೋಬರ್ 19
D.   ಅಕ್ಟೋಬರ್ 20