1.2021 ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಯಾರಿಗೆ ನೀಡಲು ತೀರ್ಮಾನಿಸಲಾಗಿದೆ?
A) ಶೇಖ್ ಮುಜಿಬುರ್ ರೆಹಮಾನ್
B) ಇಸ್ರೋ
C) ಬೆಂಗಳೂರಿನ ಅಕ್ಷಯ ಪಾತ್ರ ಫೌಂಡೇಷನ್
D) ಗೀತಾ ಮುದ್ರಣಾಲಯ
2.ಗಾಂಧಿ ಶಾಂತಿ ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಗುತ್ತದೆ?
A) ವ್ಯಕ್ತಿಗಳಿಗೆ
B) ಸಂಘ ಸಂಸ್ಥೆಗಳಿಗೆ
C) A ಮತ್ತು B
D) ಮೇಲಿನ ಯಾರಿಗೂ ಅಲ್ಲ
3.ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಇಂಡೊನೇಷ್ಯಾ ಓಪನ್ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿ, ಚಾರಿತ್ರಿಕ ದಾಖಲೆಮಾಡಿತು.ಇವರು ಯಾವ ಕ್ರೀಡೆ ಆಡುತ್ತಾರೆ?
A) ಬ್ಯಾಡ್ಮಿಂಟನ್
B) ಟೆನ್ನಿಸ್
C) ಸ್ವಿಮ್ಮಿಂಗ್
D) ಟೇಬಲ್ ಟೆನ್ನಿಸ್
Super sir
Super sir
Thank you!!