19 ಡಿಸೆಂಬರ್ 2022

19 ಡಿಸೆಂಬರ್ 2022

1) ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್ ಅನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?
A.ಜಮ್ಮು ಕಶ್ಮೀರ
B.ಲಡಾಖ
C.ಉತ್ತರಾಖಂಡ
D.ಹಿಮಾಚಲ ಪ್ರದೇಶ
2)ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಯಾವ ದೇಶ ಹೊರಗಿಟ್ಟಿದೆ?
A.ಕೆನಡಾ
B.ಯುನೈಟೆಡ್ ಕಿಂಗ್ಡಮ್
C.ಅಮೇರಿಕ
D.ರಷ್ಯಾ
3)ಹಾನ್ಲೆ ಕಣಿವೆ ಪ್ರದೇಶದ ಕೆಳಗಿನ ಹೇಳಿಕೆಗಳ್ನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 . ಈ ಪ್ರದೇಶವು ಹಿಮಾಚಲ ಪ್ರದೇಶದಲ್ಲಿದೆ
2 . ಭಾರತೀಯ ಖಗೋಳ ವೀಕ್ಷಣಾಲಯ ಈ ಪ್ರದೇಶದಲ್ಲಿದೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು2 ಎರಡೂ ಸರಿ
D.1 ಮತ್ತು 2 ಎರಡೂ ತಪ್ಪು
4)ಫಿಫಾ ವಿಶ್ವ ಕಪ್ 2022 ರ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸುವ ಮೂಲಕ ಗೋಲ್ಡನ್ ಶೂ ಪ್ರಶಸ್ತಿ ಗೆದ್ದ ಕೈಲಿಯನ್‌ ಎಂಬಾಪೆ ಯಾವ ದೇಶದವರು?
A.ಅರ್ಜೆಂಟೀನಾ
B.ಫ್ರಾನ್ಸ್
C.ಇಂಗ್ಲೆಂಡ್
D.ಕ್ರೋಯೇಷಿಯಾ
5)ಅತಿ ಹೆಚ್ಚು ಫಿಫಾ ವಿಶ್ವ ಕಪ್ ಪಂದ್ಯಗಳನ್ನು ಆಡಿದ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾದವರು ಯಾರು?
A.ಕೈಲಿಯನ್ ಎಂಬಾಪೆ
B.ಎಮಿಲಿಯಾನೊ ಮಾರ್ಟಿನೆಝ್
C.ಲಿಯೊನೆಲ್ ಮೆಸ್ಸಿ
D.ಕ್ರಿಸ್ಟಿಯಾನೋ ರೊನಾಲ್ಡೊ