19 ಜನವರಿ 2022

19 ಜನವರಿ 2022

1.ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಈ ಕೆಳಗಿನ ಯಾವ ಜಿಲ್ಲೆಗಳು ಆಯ್ಕೆಯಾಗಿವೆ ?

A. ಮಂಗಳೂರು

B. ಶಿವಮೊಗ್ಗ

C. ಬೆಳಗಾವಿ

D. ಮೇಲಿನ ಎಲ್ಲವು

2. ಪಿಎಂಎಫ್ಎಂಇ ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಎಷ್ಟು ಅನುದಾನ ಒದಗಿಸುತ್ತಿದೆ ?

A. ಶೇ.35

B. ಶೇ.15

C. ಶೇ.50

D. ಯಾವುದೂ ಅಲ್ಲ

3. ಈ ಕೆಳಗೆ ನೀಡಿರುವ ಸ್ತಬ್ದ ಚಿತ್ರ ಮತ್ತು ರಾಜ್ಯಗಳ ಸರಿಯಾದ ಹೊಂದಾಣಿಕೆಯನ್ನು ಆಯ್ಕೆ ಮಾಡಿ

A. ನಾರಾಯಣ ಗುರುಗಳ ಸ್ತಬ್ಧಚಿತ್ರ-ಕೇರಳ

B. ಸುಭಾಷ್ ಚಂದ್ರ ಬೋಸ್ – ಪಶ್ಚಿಮ ಬಂಗಾಳ

C. ಕರಕುಶಲ ವಸ್ತುಗಳು -ಕರ್ನಾಟಕ

D. ಮೇಲಿನ ಎಲ್ಲವು

4. ಗುರು ರವಿದಾಸ್ ಯಾರ ಸಮಕಾಲೀನರಾಗಿದ್ದರು ?

A. ಕಬೀರ್ ದಾಸರು

B. ತುಳಸಿ ದಾಸರು

C. ಸುರ್ ದಾಸರು

D. ಪುರಂದರ ದಾಸರು

5. ಪೆಂಚ್ ಹುಲಿ ಸಂರಕ್ಷಿತ ಪ್ರದೇಶ ಎಲ್ಲಿದೆ ?

A. ಗುಜರಾತ್

B. ಮಧ್ಯಪ್ರದೇಶ

C. ಉತ್ತರ ಪ್ರದೇಶ

D. ಬಿಹಾರ್