1.ಡಿಜಿಟಲ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಿದ ಭಾರತದ ಮೊದಲ ರಾಜ್ಯ ಯಾವುದು?
A.ಕೇರಳ
B.ಕರ್ನಾಟಕ
C.ಗುಜರಾತ
D.ದೆಹಲಿ
2.ಡಿಜಿಟಲ್ ಇಂಡಿಯಾ ಪ್ರಶಸ್ತಿಗಳು ೨೦೨೨ ನಾಗರಿಕರ ಡಿಜಿಟಲ್ ಸಬಲೀಕರಣ ವಿಭಾಗದಲ್ಲಿ ಪ್ಲಾಟಿನಂ ಪ್ರಶಸ್ತಿ ಪಡೆದ ಉಪಕ್ರಮ ಯಾವುದು?
A.ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)
B.ಸಾರಿಗೆ ಮಿಷನ್ ಮೋಡ್ ಯೋಜನೆ
C.ತೀರ್ಪು ಹುಡುಕಾಟ ಪೋರ್ಟಲ್
D.ಇ-ನ್ಯಾಮ್
3.ಬುಡಕಟ್ಟು ಸಮುದಾಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವುದನ್ನು ಉತ್ತೇಜಿಸಲು ಯಾವ ರಾಜ್ಯ ಸರ್ಕಾರವು ಪ್ರೋತ್ಸಾಹಧನವನ್ನು ಘೋಷಿಸಿದೆ?
A.ಮೇಘಾಲಯ
B.ಸಿಕ್ಕಿಂ
C.ಆಸ್ಸಾಂ
D.ನಾಗಾಲ್ಯಾಂಡ್
4.ಇ-ನ್ಯಾಮ್ ಯಾವ ಸಚಿವಾಲಯದ ಡಿಜಿಟಲ್ ಉಪಕ್ರಮವಾಗಿದೆ?
A.ರೈತರ ಕಲ್ಯಾಣ ಸಚಿವಾಲಯ
B.ಕೃಷಿ ಸಚಿವಾಲಯ
C.ಪಂಚಾಯತ ರಾಜ್ ಸಚಿವಾಲಯ
D.ಗ್ರಾಮೀಣಾಭಿವೃದ್ಧಿ ಸಚಿವಾಲಯ
5. ಪಶ್ಚಿಮ ಸಮುದ್ರತೀರದಲ್ಲಿ ನಡೆಯುತ್ತಿರುವ ವರುಣ ಯಾವ ದೇಶಗಳ ನೌಕಾಪಡೆಯ ಜಂಟಿ ಕವಯತಾಗಿದೆ?
A.ಭಾರತ ಮತ್ತು ಅಮೇರಿಕ
B.ಭಾರತ ಮತ್ತು ರಷ್ಯಾ
C.ಭಾರತ ಮತ್ತು ಫ್ರಾನ್ಸ್
D.ಭಾರತ ಮತ್ತು ಮಲೇಷಿಯಾ
6.ಸಾರ್ವಜನಿಕ ಸೇವೆಗಳು ಮತ್ತು ಹುದ್ದೆಗಳಲ್ಲಿ ರಾಜ್ಯದ ಸ್ಥಳೀಯ ಮಹಿಳೆಯರಿಗೆ 30% ಅಡ್ಡ ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಯಾವ ರಾಜ್ಯ ಅನುಮೋದಿಸಿದೆ?
A.ಉತ್ತರ ಪ್ರದೇಶ
B.ಉತ್ತರಾಖಂಡ
C.ಒಡಿಶಾ
D.ಜಾರ್ಖಂಡ್