19 ಜುಲೈ 2022

19 ಜುಲೈ 2022

1.    ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ‘ಟೆಂಟ್ ಟೂರಿಸಂ’ ಕೂಡ ಸೇರಿದೆ. ಇದರ ಪ್ರಾಯೋಗಿಕ ಯೋಜನೆಯಾಗಿ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ?
A.   ಮೈಸೂರಿನ ಲಲಿತ ಮಹಲ್
B.   ಬೆಂಗಳೂರಿನ ಲಾಲ್ಬಾಗ್
C.   ಹಂಪೆಯ ಲೋಟಸ್ ಮಹಲ್
D.   ಮೇಲಿನ ಯಾವುದು ಅಲ್ಲ
2.    ಉನ್ನತ ಶಿಕ್ಷಣ ಸಂಸ್ಥೆಗಳ ಭಾರತ ಶ್ರೇಯಾಂಕ 2022 ಅನ್ನು ಯಾರು ಬಿಡುಗಡೆಗೊಳಿಸಿದ್ದಾರೆ ?
A.   ನೀತಿ ಆಯೋಗ
B.   ಶಿಕ್ಷಣ ಸಚಿವಾಲಯ
C.   ಯೂನಿಸೆಫ್
D.   ಯಾವುದು ಅಲ್ಲ
3.    ಜಾಗತಿಕ ಲಿಂಗ ಸಮಾನತೆಯ ವರದಿಯನ್ನು ಯಾವ ಸಂಸ್ಥೆ ಬಿಡುಗಡೆಗೊಳಿಸಿದೆ ?
A.   ವಿಶ್ವ ಬ್ಯಾಂಕ್
B.   ವಿಶ್ವಸಂಸ್ಥೆ
C.   ವಿಶ್ವ  ಆರ್ಥಿಕ ವೇದಿಕೆ
D.   ಐಎಂ ಎಫ್
4.    ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಮೊದಲ ‘ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ’ ಎಂದು ಯಾವ ಸ್ಥಳವನ್ನು ಘೋಷಿಸಲಾಗಿದೆ?
A.   ಬೀಜಿಂಗ್
B.   ಲಾಹೋರ್
C.   ಮೆಕ್ಕಾ
D.   ವಾರಣಾಸಿ