19 ಜೂನ್ 2021
19 ಜೂನ್ 2021
1. ‘ಈಸ್ ಆಫ್ ಲಿವಿಂಗ್ ಇಂಡೆಕ್ಸ್ ‘ ಅನ್ನು ಯಾರು ಬಿಡುಗಡೆ ಮಾಡುತ್ತಾರೆ ?
A. ನೀತಿ ಆಯೋಗ
B. ವಿಜ್ಞಾನ ಮತ್ತು ಪರಿಸರ ಕೇಂದ್ರ
C. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
D. ಜಲಸಂಪನ್ಮೂಲ ಇಲಾಖೆ
2. ಫಿಲಾಟಲಿ ಯಾವುದಕ್ಕೆ ಸಂಬಂಧಿಸಿದೆ ?
A. ನಾಣ್ಯ ಸಂಗ್ರಹ
B. ವಿಗ್ರಹ ಸಂಗ್ರಹ
C. ಅಂಚೆ ಚೀಟಿ ಸಂಗ್ರಹ
D. ಪ್ರಾಚೀನ ವಸ್ತುಗಳ ಸಂಗ್ರಹ
3. ಮಾತಾ ಖೀರ್ ಭವಾನಿ ಹಬ್ಬವನ್ನು ಎಲ್ಲಿ ಆಚರಿಸಲಾಗುತ್ತದೆ ?
A. ಹಿಮಾಚಲ ಪ್ರದೇಶ
B. ಅರುಣಾಚಲ ಪ್ರದೇಶ
C. ಮಧ್ಯ ಪ್ರದೇಶ
D. ಜಮ್ಮು ಮತ್ತು ಕಶ್ಮೀರ
4. ಯಾವ ಪಂದ್ಯಗಳಲ್ಲಿ ಮಿಲ್ಖಾ ಸಿಂಗ್ ರವರು ಭಾರತಕ್ಕೆ ಬರೋಬ್ಬರಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟರು ?
A. ಏಶಿಯನ್ ಗೇಮ್ಸ್
B. ಒಲಿಂಪಿಕ್ ಗೇಮ್ಸ್
C. ರಾಷ್ಟ್ರೀಯ ಪಂದ್ಯಗಳು
D. ರಾಜ್ಯ ಪಂದ್ಯಗಳು