2 ಜನವರಿ 2023

2 ಜನವರಿ 2023

1.ಈ ಕೆಳಗಿನ ಯಾರಿಗೆ ಆಫ್ಟರ್ ಕೇರ್ ಹೋಮ್ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ?
A.ಹಿರಿಯರಿಗೆ
B.ಮಹಿಳೆಯರಿಗೆ
C.ಪುರುಷರಿಗೆ
D.18-21 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ
2.ಅರುಣಾಂಕ್ ಯೋಜನೆಯು ಯಾವ ರಾಜ್ಯಗಳಲ್ಲಿ 1113 ಕಿಮೀ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ?
A.ಅರುಣಾಚಲ ಪ್ರದೇಶ ಮತ್ತು ಅಸ್ಸಾಂ
B.ಅರುಣಾಚಲ ಪ್ರದೇಶ ಮತ್ತು ಮಿಝೋರಾಂ
C.ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್
D.ಅರುಣಾಚಲ ಪ್ರದೇಶ ಮತ್ತು ಮಣಿಪುರ್
3.ಮಾತಂಗ ಬೆಟ್ಟ ಕೆಳಗಿನ ಯಾವ ಜಿಲ್ಲೆಯಲ್ಲಿದೆ?
A.ಬಳ್ಳಾರಿ
B.ಕೊಪ್ಪಳ
C.ರಾಯಚೂರ
D.ವಿಜಯನಗರ