2 ನವೆಂಬರ್ 2023

2 ನವೆಂಬರ್ 2023

1.ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಜಮ್ರಾಣಿ ಅಣೆಕಟ್ಟು ವಿವಿಧೋದ್ದೇಶ ಯೋಜನೆಯನ್ನು PMKSY-AIBP ಅಡಿಯಲ್ಲಿ ಸೇರಿಸಲು ಅನುಮೋದನೆ ನೀಡಿದೆ ಇದು ಯಾವ ರಾಜ್ಯದಲ್ಲಿದೆ?
  1. ಉತ್ತರ ಪ್ರದೇಶ
  2. ಬಿಹಾರ
  3. ಮಧ್ಯ ಪ್ರದೇಶ
  4. ಉತ್ತರಾಖಂಡ್
2.ಗೌಲಾ ನದಿ ಯಾವ ನದಿಯ ಉಪನದಿಯಾಗಿದೆ?
  1. ಝೇಲಮ್
  2. ರಾಮ ಗಂಗಾ ನದಿ
  3. ಯಮುನಾ
  4. ಸೋನ್
3.ಕೆಳಗಿನ ಯಾವ ವರ್ಗದಲ್ಲಿ ಕೋಝಿಕೋಡ್ ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್‌ಗೆ ಸೇರಿದೆ?
  1. ಕರಕುಶಲ ಮತ್ತು ಜಾನಪದ ಕಲೆಗಳು
  2. ವಿನ್ಯಾಸ
  3. ಮಾಧ್ಯಮ ಕಲೆಗಳು
  4. ಸಾಹಿತ್ಯ
4.2023  ರ ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್ಗೆ ಸೇರ್ಪಡೆಗೊಂಡ 55 ಹೊಸ ನಗರಗಳಲ್ಲಿ ಭಾರತದಿಂದ ಯಾವ ನಗರವನ್ನು ಸಂಗೀತದ ನಗರ ಎಂದು ಘೋಷಿಸಿದೆ?
  1. ಕೋಝಿಕೋಡ್
  2. ಗ್ವಾಲಿಯರ್
  3. ಜೋಧಪುರ
  4. ಅಜಮೇರ್