2 ಸೆಪ್ಟೆಂಬರ್ 2023

2 ಸೆಪ್ಟೆಂಬರ್ 2023

1. 2019 ರ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಕರ್ನಾಟಕದ ಯಾವ ಸಂಸದನನ್ನು ಹೈಕೋರ್ಟ್ ಅನರ್ಹಗೊಳಿಸಿದೆ?
A) ನಿಖಿಲ್ ಗೌಡ
B) ಪ್ರಜ್ವಲ ರೇವಣ್ಣ
C) ಹೆಚ್.ಡಿ. ರೇವಣ್ಣ
D) ಮೇಲಿನ ಯಾರು ಅಲ್ಲ
2. ಇತ್ತೀಚಿಗೆ ರಾಷ್ಟ್ರ ಪ್ರಶಸ್ತಿ ಪಡೆದ ‘ರಾಕೆಟ್ರಿ ದಿ ನಂಬಿ ಎಫೆಕ್ಟ್’ ಚಿತ್ರದ ನಿರ್ದೇಶಕ ಯಾರು?
A) ರಾಜ ಮೌಳಿ
B) ಜಗನ ಶಕ್ತಿ
C) ಸಂಕಲ್ಪ ರೆಡ್ಡಿ
D) ಆರ್. ಮಾಧವನ್
3. ಭಾರತದ ಅಗ್ರಮಾನ್ಯ ಚೆಸ್ ಆಟಗಾರ ಯಾರು?
A) ಡಿ.ಗುಕೇಶ್
B) ವಿಶ್ವನಾಥನ್ ಆನಂದ್
C) ಆರ್.ಪ್ರಜ್ಞಾನಂದ
D) ವಿದಿತಿ ಗುಜರಾತಿ
4. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2023 ಪ್ರಶಸ್ತಿ ಪಡೆದ ಭಾರತೀಯ ಯಾರು?
A) ರವಿ ಕಣ್ಣನ್
B) ಸತೀಶ ರೇ
C) ರವೀಶ್ ಕುಮಾರ್
D) ಕೊರ್ವಿ ರಕ್ಷಾಂದ