1. ಮೊದಲ ಬಾರಿಗೆ ಪ್ರಾರಂಭಿಸದ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಕೆಳಗಿನ ಯಾವ ಎರಡು ರಾಜ್ಯಗಳನ್ನು ಸಂಪರ್ಕಿಸುತ್ತದೆ?
a) ಕರ್ನಾಟಕ ಮತ್ತು ಪಶ್ಚಿಮ ಬಂಗಾಳ
b) ಕರ್ನಾಟಕ ಮತ್ತು ಆಸ್ಸಾಂ
c) ಕರ್ನಾಟಕ ಮತ್ತು ರಾಜಸ್ಥಾನ
d) ಕರ್ನಾಟಕ ಮತ್ತು ಮಧ್ಯ ಪ್ರದೇಶ
2. ಇತ್ತೀಚೆಗೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಉಲ್ಫಾ ಸಂಘಟನೆಯ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ, ಈ ಸಂಘಟನೆ ಯಾವ ರಾಜ್ಯಕ್ಕೆ ಸೇರಿದೆ?
a) ಮಣಿಪುರ
b) ಆಸ್ಸಾಂ
c) ಉತ್ತರ ಪ್ರದೇಶ
d) ಬಿಹಾರ
3. ಹೊಂದಿಸಿ ಬರೆಯಿರಿ
ಸೂರ್ಯ ದೇವಾಲಯ ರಾಜ್ಯಗಳು
1 ಮಾರ್ತಾಂಡ ಸೂರ್ಯ ದೇವಾಲಯ A ತಮಿಳುನಾಡ
2 ಸೂರ್ಯನಾರ್ ಕೋವಿಲ್ ದೇವಾಲಯ B ಆಂಧ್ರಪ್ರದೇಶ
3 ಅರಸವಳ್ಳಿಯ ಸೂರ್ಯನಾರಾಯಣ ದೇವಸ್ಥಾನ C ಕಾಶ್ಮೀರ
4 ಮೊಧೇರಾ ಸೂರ್ಯ ದೇವಸ್ಥಾನ D ಗುಜರಾತ
a) 1-A, 2-B, 3-C, 4-D
b) 1-B, 2-A, 3-C, 4-D
c) 1-C, 2-B, 3-A, 4-D
d) 1-C, 2-A, 3-B, 4-D
4. ಅಯೋಧ್ಯೆಯಲ್ಲಿ ನವೀಕರಣಗೊಂಡಿರುವ ರೈಲ್ವೆ ನಿಲ್ದಾಣಕ್ಕೆ ಏನೆಂದು ಮರು ನಾಮಕರಣ ಮಾಡಲಾಗಿದೆ?
a) ಅಯೋಧ್ಯಾ ಧಾಮ
b) ರಾಮ ಧಾಮ
c) ಸೀತಾ ಧಾಮ
d) ಅಮೃತ ಧಾಮ
5. ಪ್ರಸಿದ್ಧ ಸತ್ರಿಯಾ ನೃತ್ಯವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸತ್ರಿಯಾ ಸಂಗೀತ, ನೃತ್ಯ ಮತ್ತು ನಾಟಕಗಳ ಸಂಯೋಜನೆಯಾಗಿದೆ.
2. ಇದು ಅಸ್ಸಾಂನ ವೈಷ್ಣವರ ಶತಮಾನಗಳ-ಹಳೆಯ ಜೀವಂತ ಸಂಪ್ರದಾಯವಾಗಿದೆ.
3. ಇದು ತುಳಸಿದಾಸ್, ಕಬೀರ್ ಮತ್ತು ಮೀರಾಬಾಯಿ ಸಂಯೋಜಿಸಿದ ಭಕ್ತಿಗೀತೆಗಳ ಶಾಸ್ತ್ರೀಯ ರಾಗಗಳು ಮತ್ತು ತಾಳಗಳನ್ನು ಆಧರಿಸಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
a) 1 ಮಾತ್ರ
b) 1 ಮತ್ತು 2
c) 2 ಮತ್ತು 3
d) 1, 2 ಮತ್ತು 3