2 ಮಾರ್ಚ್ 2023

2 ಮಾರ್ಚ್ 2023

1. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆಟಗಾರ ಯಾರು?
A.ಜೇಮ್ಸ್ ಆ್ಯಂಡರ್ಸನ್
B.ರವಿಚಂದ್ರನ್ ಅಶ್ವಿನ್
C.ಜಸ್ಪ್ರಿತ್ತ್ ಬೂಮ್ರಾ
D.ಮಾರ್ಕ್ ವುಡ್
2.ಫಿಫಾದ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ?
A.ಲಯೊನೆಲ್ ಮೆಸ್ಸಿ
B.ಕಿಲಿಯನ್ ಎಂಬಾಪೆ
C.ಕ್ರಿಸ್ಟಿಯಾನೊ ರೊನಾಲ್ಡೊ
D.ಲೆವೆನ್ ಡೌಸ್ಕಿ