2 & 3 ಜುಲೈ 2024

2 & 3 ಜುಲೈ 2024

1. ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
a) ರೆವರೆಂಡ್ ಹರ್ಮನ್ ಮೋಗ್ಲಿಂಗ್
b) ಜೇಮ್ಸ್ ಅಗಸ್ಟಸ್ ಹಿಕಿ
c) ಕಾರ್ನವಾಲಿಸ್
d) ಆನ್ ಫ್ರಾಂಕ್
2. ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI) ಡ್ಯಾಶ್ಬೋರ್ಡ್ ಅನ್ನು ಬಿಡುಗಡೆ ಮಾಡಿದವರು ಯಾರು?
a) ಐಎಂ ಎಫ್
b) ವರ್ಲ್ಡ್ ಬ್ಯಾಂಕ್
c) ವಿಶ್ವ ಸಂಸ್ಥೆ
d) ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ
3. ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 52
b) 62
c) 72
d) 82
4. ರಾಷ್ಟ್ರೀಯ ನಾಗರಿಕ ಸೇವೆಗಳ ಪರೀಕ್ಷೆಯ ಮುಖ್ಯ ಪರೀಕ್ಷೆ(Mains) ಬರೆಯುವ ಅಭ್ಯರ್ಥಿಗಳಿಗೆ ನಿರ್ಮಾಣ್ ಪೋರ್ಟಲ್ ಅನ್ನು ಪ್ರಾರಂಭಿಸಿದರು ಯಾರು?
a) ಗೃಹ ಸಚಿವಾಲಯ
b) ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ
c) ಹಣಕಾಸು ಸಚಿವಾಲಯ
d) ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ