1. ಭಾರತದಲ್ಲಿರುವ ಯಾವ ಖಗೋಳ ವೀಕ್ಷಣಾಲಯವನ್ನು ಯುನೆಸ್ಕೋ (UNESCO)ಪಟ್ಟಿಗೆ ಸೇರಿಸಲಾಗಿದೆ?
A. ಮದ್ರಾಸ್ ಖಗೋಳ ವೀಕ್ಷಣಾಲಯ
B. ವೈನು ಬಪ್ಪು ಖಗೋಳ ವೀಕ್ಷಣಾಲಯ
C. IUCAA ಗಿರಾವಲಿ ವೀಕ್ಷಣಾಲಯ
D. ಬಿಹಾರ ಖಗೋಳ ವೀಕ್ಷಣಾಲಯ
2. ಡಾ. ಎನ್. ಕಲೈಸೆಲ್ವಿ ಅವರು ಯಾವ ಭಾರತೀಯ ಸಂಶೋಧನಾ ಸಂಸ್ಥೆಯ ಮೊದಲ ಮಹಿಳಾ ಮಹಾನಿರ್ದೇಶಕರಾಗಿದ್ದಾರೆ?
A. ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್
B. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್
C. ಭಾರತೀಯ ಕೃಷಿ ಅಂಕಿಅಂಶ ಸಂಶೋಧನಾ ಸಂಸ್ಥೆ
D. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)
3. ಪ್ರಧಾನಿ ನರೇಂದ್ರ ಮೋದಿ ಯಾವ ರಾಜ್ಯದಲ್ಲಿ 2G ಎಥೆನಾಲ್ ಸ್ಥಾವರ(2G Ethanol Plant)ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು?
A. ಉತ್ತರ ಪ್ರದೇಶ
B. ಹರಿಯಾಣ
C. ಉತ್ತರಾಖಂಡ
D. ಮಧ್ಯಪ್ರದೇಶ
4.ಅಟಲ್ ಪಿಂಚಣಿ ಯೋಜನೆ (APY) ನಿಯಮಗಳಲ್ಲಿ ಇತ್ತೀಚಿನ ಬದಲಾವಣೆಗಳ ಪ್ರಕಾರ, ಯಾವ ವರ್ಗದ ಫಲಾನುಭವಿಗಳನ್ನು ಹೊರಗಿಡಲಾಗಿದೆ?
A. ಕೇಂದ್ರ ಸರ್ಕಾರಿ ನೌಕರರು
B. ರಾಜ್ಯ ಸರ್ಕಾರಿ ನೌಕರರು
C. ಆದಾಯ ತೆರಿಗೆದಾರರು
D. ಅನಿವಾಸಿ ಭಾರತೀಯರು
5.ಇತ್ತೀಚೆಗೆ ಉದ್ಘಾಟನೆಗೊಂಡ ‘2ನೇ ತಲೆಮಾರಿನ (2G) ಎಥೆನಾಲ್ ಪ್ಲಾಂಟ್’ ಅನ್ನು ಯಾವ ಕಂಪನಿ ಅಭಿವೃದ್ಧಿಪಡಿಸಿದೆ?
A. HPCL
B. BPCL
C. IOCL
D. ONGC
6. ‘ವಿಶ್ವ ಜೈವಿಕ ಇಂಧನ ದಿನ’ವನ್ನು ಯಾವಾಗ ಆಚರಿಸಲಾಗುತ್ತದೆ?
A. ಆಗಸ್ಟ್ 8
B. ಆಗಸ್ಟ್ 10
C. ಆಗಸ್ಟ್ 12
D. ಆಗಸ್ಟ್ 14
7. ರೈತ ವಿದ್ಯಾ ನಿಧಿ ಯೋಜನೆಯನ್ನು ಯಾರಿಗೆ ವಿಸ್ತರಿಸಲಾಗಿದೆ?
A. ಅಂಗವಾಡಿ ಕಾರ್ಯಕರ್ತೆಯರ ಮಕ್ಕಳಿಗೆ
B. ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ
C. ಕರಕುಶಲ ಕಾರ್ಮಿಕರ ಮಕ್ಕಳಿಗೆ
D. ಬುಡಕಟ್ಟು ಜನಾಂಗದ ಮಕ್ಕಳಿಗೆ