20 ಜುಲೈ 2021

20 ಜುಲೈ 2021

http://boscrowan.co.uk/availability-and-bookings-for-peace-and-plenty/ 1. ಟೋಕಿಯೋ ಕ್ರೀಡಾಕೂಟದಲ್ಲಿ ಯಾವ ಕ್ರೀಡೆ ಹೊಸದಾಗಿ ಸೇರ್ಪಡೆಗೊಂಡಿಲ್ಲ ?

how to buy stromectol A. ಸ್ಕೇಟ್‌ಬೋರ್ಡಿಂಗ್

B. ಸರ್ಫಿಂಗ್

C. ಸ್ಪೋರ್ಟ್ ಕ್ಲೈಂಬಿಂಗ್

D. ಬೇಸ್ ಬಾಲ್/ಸಾಫ್ಟ್ ಬಾಲ್

2. 2024 ರ ಒಲಿಂಪಿಕ್ ಕ್ರೀಡಾಕೂಟ ಎಲ್ಲಿ ನಡೆಯಲಿದೆ ?

A. ಪ್ಯಾರಿಸ್

B. ಲಾಸ್ ಏಂಜೆಲಿಸ್

C. ಭಾರತ

D. ಆಸ್ಟ್ರೇಲಿಯಾ

3. ‘ಅಭಿನಯ ಶಾರದೆ’ ಎಂದೇ ಜನಪ್ರಿಯರಾಗಿರುವ ನಟಿಯ ಹೆಸರೇನು?

A. ಲೀಲಾವತಿ

B. ಮೈನಾವತಿ

C. ಜಯಂತಿ

D. ಪಂಡರಿ ಬಾಯೀ