1.ರಾಸಾಯನಿಕ ಶಸ್ತ್ರಾಸ್ತ್ರ ಸಮಾವೇಶ (CWC)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1 ಇದು 1992ರಲ್ಲಿ ಜಾರಿಗೆ ಬಂದಿದೆ
2 CWC ಅನ್ನು ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ ಸಂಸ್ಥೆ (OPCW) ಮೂಲಕ ಅನುಷ್ಟಾನಗೊಳಿಸಲಾಗಿದೆ
3 CWC ಯು ಗಲಭೆ ನಿಯಂತ್ರಣ ಏಜೆಂಟ್ಗಳ ಬಳಕೆಯನ್ನು “ಯುದ್ಧದ ವಿಧಾನವಾಗಿ ನಿಷೇಧಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A) 1, 2
B) 2, 3
C) 1, 3
D) 1, 2 ಮತ್ತು 3
2.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಯುಎಇ ಭಾರತ ದೇಶದ 3 ನೇ ಅತಿದೊಡ್ಡ ಇಂಧನ ಪೂರೈಕೆದಾರ
2 ಭಾರತದ ಪಾಲಿಗೆ ಯುಎಇ 4 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
3.ಯುಎಇ ರಾಷ್ಟ್ರದ ಕರೆನ್ಸಿ ಯಾವುದು?
A) ದಿರ್ಹಾಮ್
B) ದಿನಾರ
C) ರಿಯಾಲ್
D) ಯಮೆನಿ