20 ನವೆಂಬರ್ 2023

20 ನವೆಂಬರ್ 2023

1. ’72ನೇ ಮಿಸ್ ಯೂನಿವರ್ಸ್ 2023′ ಸ್ಪರ್ಧೆಯಲ್ಲಿ ‘ಮಿಸ್ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿಕೊಂಡವರು ಯಾರು?
A) ಆಂಟೋನಿಯ ಪೋರ್ಸಿಲ್ಡ್
B) ಮಾರಾಯ ವಿಲ್ಸನ್
C) ಶೆನ್ನಿಸ್ ಪಲಾಸಿಯೋಸ್
D) ಮೇಲಿನ ಯಾರು ಅಲ್ಲ
2. ಹಾನ್ಲೆ ಮತ್ತು ಮೆರಾಕ್ ವೀಕ್ಷಣಾಲಯಗಳು ಎಲ್ಲಿವೆ?
A) ಭಾರತ
B) ನಾರ್ವೆ
C) ಬಲ್ಗೇರಿಯಾ
D) ಅಮೇರಿಕ
3. ಟೋರ್ಕಮ್ ಮತ್ತು ಚಮನ್ ಗಡಿಗಳು ಯಾವ ದೇಶಗಳ ನಡುವಿನ ಗಡಿಗಳಾಗಿವೆ?
A) ಅಫ್ಘಾನಿಸ್ತಾನ ಮತ್ತು ಇರಾನ್
B) ಅಫ್ಘಾನಿಸ್ತಾನ ಮತ್ತು ತಜಕಿಸ್ಥಾನ್
C) ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ
D) ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ
4. ಕರ್ನಾಟಕ ಸರ್ಕಾರದ ಎಲಿವೇಟ್ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A) ಆರಂಭಿಕ ಹಂತದ ನವೋದ್ಯಮಗಳಿಗೆ ನೆರವಾಗಲು ರೂಪಿಸಲಾಗಿದೆ
B) ಮಹಿಳೆಯರು ಸಬಲೀಕರಣಗೊಳಿಸಲು ರೂಪಿಸಲಾಗಿದೆ
C) ರೈತರನ್ನು ಪ್ರೋತ್ಸಾಹಿಸಲು ರೂಪಿಸಲಾಗಿದೆ
D) ಮೇಲಿನ ಯಾವುದು ಅಲ್ಲ