1.ಕರ್ನಾಟಕದಲ್ಲಿ ಜಲ ಮ್ಯೂಸಿಯಂ ಅನ್ನು ಎಲ್ಲಿ ಸ್ಥಾಪಿಸಲಾಗಿದೆ?
a.ಬೆಂಗಳೂರು
b.ಮಂಗಳೂರು
c.ಮೈಸೂರು
d.ರಾಮನಗರ
2.ವಿಶ್ವ ಗುಬ್ಬಚ್ಚಿ ದಿನ 2023 ರ ಥೀಮ್ (ವಿಷಯ) ಏನು?
a.ಗುಬ್ಬಚ್ಚಿ ಮತ್ತು ಇತರ ಪಕ್ಷಿಗಳ ಸಂರಕ್ಷಣೆ
b.”ನಾನು ಗುಬ್ಬಚ್ಚಿಗಳನ್ನು ಪ್ರೀತಿಸುತ್ತೇನೆ
c.ಗುಬ್ಬಚ್ಚಿಗಳನ್ನು ರಕ್ಷಿಸಿ, ಜೀವ ವೈವಿದ್ಯತೆ ಉಳಿಸಿ
d.ಮಾನವ ಮತ್ತು ಗುಬ್ಬಚ್ಚಿಗಳ ನಡುವಿನ ಬಾಂಧವ್ಯವನ್ನು ಅರಿತುಕೊಳ್ಳಿ
3.ಕೆಳಗಿನ ದೇಶಗಳನ್ನು ಪರಿಗಣಿಸಿ:
1 ಆಸ್ಟ್ರೇಲಿಯಾ
2 ಪಾಕಿಸ್ತಾನ
3 ಚೀನಾ
4 ಭಾರತ
5 ಜಪಾನ್
6 ಶ್ರೀಲಂಕಾ
ಮೇಲಿನವುಗಳಲ್ಲಿ ಯಾವುದು ASEAN ನ ‘ಮುಕ್ತ-ವ್ಯಾಪಾರ ಪಾಲುದಾರರಾಗಿದ್ದಾರೆ ‘?
a.1, 2, 4 ಮತ್ತು 5
b.3, 4, 5 ಮತ್ತು 6
c.1, 3, 4 ಮತ್ತು 5
d.2, 3, 4 ಮತ್ತು 6