20 ಅಕ್ಟೋಬರ್ 2021
20 ಅಕ್ಟೋಬರ್ 2021
1.ರಾಜ್ಯದ ಯಾವ ಜಿಲ್ಲೆಯ ಪೊಲೀಸ್ ರಾಣಿ ಚೆನ್ನಮ್ಮ ಪಡೆಯನ್ನು ರಚಿಸಿದೆ ?
A. ಬೆಂಗಳೂರು
B. ಮೈಸೂರು
C. ಹುಬ್ಬಳ್ಳಿ -ಧಾರವಾಡ
D. ಬೆಳಗಾವಿ
2. ಮಾತಾಡ್ ಮಾತಾಡ್ ಕನ್ನಡ- ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಯಾವ ಸಂಸ್ಥೆ /ಇಲಾಖೆ ಆರಂಭಿಸಿದೆ ?
A. ಕನ್ನಡ ಅಭಿವೃದ್ಧಿ ಪ್ರಾಧಿಕಾರ
B. ಕನ್ನಡ ಮತ್ತು ಸಂಸ್ಕೃತಿ ಇಲಾಖೆ
C. ಕನ್ನಡ ಸಾಹಿತ್ಯ ಪರಿಷತ್
D. ಕನ್ನಡ ರಕ್ಷಣಾ ವೇದಿಕೆ
3. ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ ?
A. ಬಿಹಾರ
B. ಮಧ್ಯ ಪ್ರದೇಶ
C. ಉತ್ತರ ಪ್ರದೇಶ
D. ಝಾರ್ಖಂಡ್
4. ‘ಭಾರತೀಯ ಚಿನ್ನ ಬೇಡಿಕೆಯ ಚಾಲಕರು’ ಎಂಬ ವರದಿಯನ್ನು ಯಾವ ಸಂಸ್ಥೆ ಪ್ರಕಟಿಸಿದೆ ?
A. ಐಎಂಎಫ್
B. ಆರ್ಬಿಐ
C. ವಿಶ್ವ ಸಂಸ್ಥೆ
D. ವಿಶ್ವ ಚಿನ್ನ ಪರಿಷತ್ತು
5. ಇತ್ತೀಚೆಗೆ ಯಾವ ದೇಶವು ಬಾಹ್ಯಾಕಾಶ ರಾಕೆಟ್ ಮೂಲಕ ಪರಮಾಣು ಸಾಧನವನ್ನು ಹೊತ್ತ ಹೈಪರ್ಸಾನಿಕ ಗ್ಲೈಡ್ ವೆಹಿಕಲ್ನ ಪರೀಕ್ಷಾರ್ಥ ಪ್ರಯೋಗವನ್ನು ಪೂರೈಸಿತು ?
A. ಚೀನಾ
B. ಭಾರತ
C. ಅಮೇರಿಕಾ
D. ರಷ್ಯ
6. ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿ ಆಯ್ಕೆ ಆಗಿದೆ .ಇದು ಯಾರು ಬರೆದಿರುವ ಕೃತಿ?
A. ಜಯಂತ ಕಾಯ್ಕಿಣಿ
B. ತೇಜಸ್ವಿನಿ ನಿರಂಜನ
C. ಸುಧಾ ಮೂರ್ತಿ
D. ರಾಬಿನ್ ಶರ್ಮ